ಸ್ಪರ್ಧೆಗಳು | ಸ್ವಾತಂತ್ರ್ಯದ ಅಮೃತ ಮಹೋತ್ಸವ

ಸ್ಪರ್ಧೆಗಳು

ರಂಗೋಲಿ ಹಾಕುವ ಸ್ಪರ್ಧೆ

ರಂಗೋಲಿಯನ್ನು ರಚಿಸಿ ಅಪ್ಲೋಡ್ ಮಾಡಿರಿ. ಆಕರ್ಷಕ ನಗದು ಬಹುಮಾನಗಳನ್ನು ನೀಡಲಾಗುವುದು.

ದೇಶಭಕ್ತಿ ಗೀತ ಗಾಯನ ಸ್ಪರ್ಧೆ

ರಾಷ್ಟ್ರಮಟ್ಟದಲ್ಲಿ ಪ್ರದರ್ಶಿಸುವ ಅವಕಾಶಕ್ಕಾಗಿ ರಾಷ್ಟ್ರಭಕ್ತಿ ಗೀತೆಯೊಂದನ್ನು ರಚಿಸಿ ಆಕರ್ಷಕ ನಗದು ಬಹುಮಾನಗಳನ್ನು ನೀಡಲಾಗುವುದು.

ಶಿಶುಗೀತೆಗಳ ಸ್ಪರ್ಧೆ

ಮುಂದಿನ ತಲೆಮಾರಿನವರಿಗೆ ಸ್ಫೂರ್ತಿಗಾಗಿ ಶಿಶುಗೀತೆಯೊಂದನ್ನು ರಚಿಸಿ. ಆಕರ್ಷಕ ನಗದು ಬಹುಮಾನಗಳನ್ನು ನೀಡಲಾಗುವುದು.

ಟಿಪ್ಪಣಿ: ಏರ್ಪಡಿಸಲಾದ ಎಲ್ಲಾ ಸ್ಪರ್ಧೆಗಳು ಎಲ್ಲಾ ಅಥವಾ ಯಾವುದೇ ಫಲಿತಾಂಶಗಳ ವಿಷಯದಲ್ಲಿ ಸಂಸ್ಕೃತಿ ಸಚಿವಾಲಯದ ತೀರ್ಮಾನವೇ ಅಂತಿಮವಾಗಿರುತ್ತದೆ.

National Level Competition Result

Top