भारत सरकारGOVERNMENT OF INDIA
संस्कृति मंत्रालयMINISTRY OF CULTURE
ಇಂದಿನ ನಾಗಾಲೋಟದ ಪ್ರಪಂಚದಲ್ಲಿ ಮತ್ತು ದಿನನಿತ್ಯದ ಸ್ಪರ್ಧಾತ್ಮಕ ಜೀವನದಲ್ಲಿ, ನಮ್ಮ ಸಮೃದ್ಧ ಪರಂಪರೆ ಮತ್ತು ಗತವನ್ನು ಜ್ಞಾಪಿಸಿಕೊಳ್ಳುವುದಕ್ಕಾಗಿ ನಮ್ಮ ಯುವಕರಿಗೆ ಇಂದು ಸಮಯವೇ ಇಲ್ಲ. ಆಜಾದಿ ಕಾ ಅಮೃತ್ ಮಹೋತ್ಸವವನ್ನು (ಭಾರತ ಸ್ವಾತಂತ್ರ್ಯದ 75 ವರ್ಷಗಳ ಸ್ಮರಣಾರ್ಥ) ದೇಶವು ಆಚರಿಸುತ್ತಿರುವ ಸಂದರ್ಭದಲ್ಲಿ ಇದು ಅತ್ಯಂತ ಮುಖ್ಯವಾಗುತ್ತದೆ. ವಸಾಹತುಶಾಹಿ ಆಡಳಿತದ ವಿರುದ್ಧದ ಹೋರಾಟವು ಹಿಂಸೆಯಿಂದ ಕಲಂಕಿತವಲ್ಲದ ಅನನ್ಯ ಕಥಾನಕವಾಗುತ್ತದೆ. ಈ ಉಪಖಂಡದ ಉದ್ದಗಲದಲ್ಲಿ ಜರುಗಿದ ಧೈರ್ಯ, ಸಾಹಸ, ಸತ್ಯಾಗ್ರಹ, ಸಮರ್ಪಣೆ ಮತ್ತು ತ್ಯಾಗಗಳ ವೈವಿಧ್ಯಮಯ ಕತೆಗಳು ಈ ಕಥಾನಕದಲ್ಲಿವೆ. ಈ ಕತೆಗಳು ನಮ್ಮ ಭಾರತದ ಸಮೃದ್ಧ ಸಾಂಸ್ಕೃತಿಕ ಪರಂಪರೆ ಮತ್ತು ಸಂಪ್ರದಾಯಗಳನ್ನು ಸಂಯೋಜಿಸುತ್ತವೆ. ಹಾಗಾಗಿ, ಹಾಡಿಹೊಗಳದ ನಾಯಕರುಗಳು ಕಡಿಮೆ ಪ್ರಸಿದ್ಧ ಪಡೆದ ಸ್ವಾತಂತ್ರ ಹೋರಾಟಗಾರರಾಗಬೇಕಿಲ್ಲ. ಹಲವೊಮ್ಮೆ, ಅವರುಗಳ ಆದರ್ಶಗಳು ಭಾರತೀಯ ಮೌಲ್ಯವ್ಯವಸ್ಥೆಯನ್ನು ವಿಶದೀಕರಿಸಬಲ್ಲ ನಾಯಕರನ್ನಾಗಿಸುತ್ತವೆ.
ಹಾಡಿಹೊಗಳದ ನಾಯಕರುಗಳು ಭಾಗವು ನಮ್ಮ ಸ್ವಾತಂತ್ರ ಹೋರಾಟದಲ್ಲಿದ್ದು ಮರೆತುಹೋದ ನಾಯಕರುಗಳನ್ನು ಜ್ಞಾಪಿಸಿಕೊಳ್ಳುವ ಪ್ರಯತ್ನವಾಗಿದೆ. ಅವರುಗಳಲ್ಲಿ ಅನೇಕರು ಜನಪ್ರಿಯರಾಗಿದ್ದರೂ ಪ್ರಸಕ್ತ ಹೊಸ ತಲೆಮಾರಿನವರಿಗೆ ಅವರು ಅಪರಿಚಿತರಾಗಿದ್ದಾರೆ. ಗತದ ಮಸುಕಾದ ನೆನಪುಗಳಲ್ಲಿರುವ ಕತೆಗಳನ್ನು ಮರುಸೃಷ್ಟಿಸಿ ಬೆಳಕಿಗೆ ತರುವ ಕಾರ್ಯವು ಮುಂಬರುವ ಪೀಳಿಗೆಗಳಿಗೆ ಸ್ಫೂರ್ತಿ ಮತ್ತು ಉತ್ತೇಜನವಾಗುತ್ತದೆ. ಯಾವುದಾದರೂ ಒಂದು ನಿರ್ದಿಷ್ಟ ಬೆಳವಣಿಗೆಯಲ್ಲಿ ಭಾರತದ ಚೈತನ್ಯವು ಬೆಳಗುವಂತೆ ಮಾಡುವುದು ಭಾರತ 2.0ದ ಗುರಿಯಲ್ಲ. ಇದು ಜೀವನದ ಎಲ್ಲಾ ಸ್ತರಗಳನ್ನೂ ಒಳಗೊಂಡು ನಮ್ಮೆಲ್ಲರ ಹೃದಯ ಮತ್ತು ಆತ್ಮಗಳನ್ನು ಸಮೃದ್ಧಗೊಳಿಸುತ್ತದೆ. ನಮ್ಮ ಹಾಡಿಹೊಗಳದ ನಾಯಕರುಗಳನ್ನು ಬೆಳವಣಿಗೆಯ ಮತ್ತು ಅಭಿವೃದ್ಧಿಯ ಯಾನದಲ್ಲಿ ಸಾಗಿಸದಿದ್ದಲ್ಲಿ ಭಾರತ ಚೈತನ್ಯವು ಅಪೂಣವಾಗುತ್ತದೆ. ಅವರ ಜೀವನ ರೀತಿಗಳು ಮತ್ತು ಮೌಲ್ಯಗಳನ್ನು ನೆನಪಿಸಿಕೊಂಡು ಗೌರವಿಸಬೇಕು.
Radhey Shyam Sharma
New Delhi Delhi
गोरकनाथ सिंह
Bhojpur Bihar
Raghubar Dayal Srivastava
Azamgarh Uttar Pradesh
Karu Bhagat
Jhansi Uttar Pradesh
Sangram Singh
Rudraprayag Uttarakhand
Jangi Lal
Rajaram Devji Nikhade
Akola Maharashtra
Rampreet Singh
Patna Bihar
Jagat Singh Kaprawan
Sher Singh Shah
Jamthang Haokip
Kamjong Manipur
Kanta Singh